ಸುಳ್ಳು

ಸತ್ಯವನ್ನು ಹೇಳುವವರು 
ಸುಳ್ಳು ಹೇಳುವವರೊಂದಿಗೆ 
ವ್ಯವಹಾರ ಮಾಡಬಾರದು 

ಸತ್ಯವನ್ನು ಬಿಡದವರು 
ಸುಳ್ಳು ಹೇಳುತ್ತಲಿರುವವರ 
ಮಾತನ್ನು ನಂಬಬಾರದು 

ಸುಳ್ಳು ಹೇಳುತ್ತಲೇ 
ಬದುಕುವವಗೆ 
ಸತ್ಯದ ಮಹತ್ವ ತಿಳಿಸುವ 
ಕೆಲಸಕ್ಕೆ ಕೈ ಹಾಕಬಾರದು 
      ✍️ಮಾಧವ. ಕೆ. ಅಂಜಾರು 


Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ