ಬೆಂಬಲ

ಕೇವಲ ನೂರು ವರುಷ 
ಬಾಳುವ ಮನುಜಗೆ 
ಸಾವಿರಾರು ವರುಷ
ಬದುಕುವ ಹಂಬಲ 

ಶಾಶ್ವತವಲ್ಲದ 
ಹುದ್ದೆ,  ಆಸ್ತಿಗಾಗಿ 
ಮತ್ತೊಬ್ಬರ ಕತ್ತು ಹಿಸುಕಿ 
ತಿನ್ನುವ ಹಂಬಲ 

ಹಣಪಡೆದು ಮಾಡುವ  
ಒಂದೊಂದು ಸನ್ಮಾನಕೆ 
ಒಂದಿಷ್ಟು ಜನರ 
ನಾಟಕೀಯ ಬೆಂಬಲ 
.      -✍🏻Madhav K Anjar






Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ