ಪುಣ್ಯ

ಕಳೆದ ಸಮಯ 
ಮತ್ತೆ ಬರದು
ಉಳಿದಿರುವ ಸಮಯ
ನಿನಗೆ ತಿಳಿಯದು 

ಜಗದ ನಿಯಮ 
ಬದಲಿಸಲಾಗದು 
ಪಡೆವ ಪುಣ್ಯ 
ತಡೆಯಲಾಗದು 

ನೀನು ನೀನಾಗಿರು 
ಎಂದಿಗೂ 
ಬದುಕಿನ ಹೋರಾಟಕೆ 
ವಿರಾಮವಿರದು 
 ✍️ ಮಾಧವ. ಕೆ. ಅಂಜಾರು 



Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ