ಸ್ನೇಹಿತರಲ್ಲ

ಲಾಭಕ್ಕಾಗಿ ಜೊತೆಗಿರುವವರು 
ನಿನ್ನ ಸ್ನೇಹಿತರಲ್ಲ 
ಲಾಭಕ್ಕಾಗಿ ಮಾತಾಡುವವರೂ 
ನಿನ್ನ ಒಳಿತಿಗಾಗಿ ಅಲ್ಲ 

ಪೊಳ್ಳು ಮಾತನ್ನಾಡುವವರು 
ನಿನ್ನ ಸ್ನೇಹಿತರಲ್ಲ 
ನಿನ್ನ ಉಪಯೋಗಿಸಿ 
ಬದುಕುವವರೂ ಸ್ನೇಹಿತರಲ್ಲ 

ಏನನ್ನೂ ಬಯಸದೆ 
ನಿನ್ನ ಜೊತೆಗಿರುವವರು 
ನಿಜವಾದ ಸ್ನೇಹಿತರು 
ನಿನ್ನ ಏಳಿಗೆಯನ್ನು 
ಬಯಸುತ್ತಲೇ ಇರುವವರು 
ನಿಜವಾದ ಸ್ನೇಹಿತರು 
     ✍️ಮಾಧವ ಕೆ ಅಂಜಾರು 

Comments