ಬೇಲಿಯೇ ಎದ್ದು

ಬೇಲಿಯೇ ಎದ್ದು 
ಹೊಲ ಮೇದಾಗ 
ನ್ಯಾಯಾಲಯವೂ 
ನರಕವಾಗಬಹುದು,

ನ್ಯಾಯವಾದಿಯೇ 
ಅನ್ಯಾಯ ಮಾಡಿದಾಗ 
ನ್ಯಾಯಕೇಳುವವನು 
ಅನ್ಯಾಯಕ್ಕೆ ಬಲಿಯಾಗಬಹುದು 

ನ್ಯಾಯಾಲಯದ 
ನ್ಯಾಯಾಧಿಶನೇ 
ಹಣದ ದಾಸನಾದಾಗ 
ನ್ಯಾಯಾಂಗ ವ್ಯವಸ್ಥೆ 
ಸಜ್ಜನರನ್ನು ಅಳಿಸಬಹುದು,
      ✍️ಮಾಧವ ಕೆ ಅಂಜಾರು 




Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ