ಅಹಂಕಾರ ಬೇಡ
ಬೆಂಕಿಯ ಮುಂದೆ
ಹೂವಾಗಿರಬೇಡ
ಹಾವಿನ ಮುಂದೆ
ಇಲಿಯಾಗಿರಬೇಡ
ಹಿರಿಯರ ಮುಂದೆ
ತನ್ನನ್ನು ಹೊಗಳಿಕೊಳ್ಳಬೇಡ
ಕಿರಿಯರ ಮುಂದೆ
ಜಾಣನೆನಬೇಡ
ಐಶ್ವರ್ಯವಿರುವಾಗ
ಅಹಂಕಾರ ಬೇಡ
ಬಡತನವಿರುವಾಗ
ಧೈರ್ಯಗೆಡಬೇಡ
ಯಾರೇನೇಆಗಲಿ
ನಾನಿದ್ದರೆ ಸಾಕೆನ್ನಬೇಡ
ಬದುಕಿರುವಷ್ಟು ದಿನ
ಉಪದ್ರವಿಸಬೇಡ
✍️ಮಾಧವ. ಕೆ ಅಂಜಾರು.
Comments
Post a Comment