ಜಯಗಳಿಸುವನು

ಎಲ್ಲವೂ ಸರಿಯಾಗಿರುವಾಗ
ಅಳುವವರು
ಎಲ್ಲವನ್ನೂ ಕಳೆದುಕೊಂಡಾಗ
ಬದುಕಲಾರರು,

ಎಲ್ಲವೂ ಸರಿಯಾಗಿರುವಾಗ
ಹೆದರುವವರು
ಎಲ್ಲವನ್ನೂ ಕಳೆದುಕೊಂಡಾಗ
ಮತ್ತೆ ಮೇಲೆ ಬರರು,

ಏನೂ ಇಲ್ಲದೇ ಬದುಕಿದವನು
ಹೆದರಿಕೆಯನ್ನೇ ಮರೆಯುವನು
ಎಲ್ಲವನ್ನೂ ಗಳಿಸುತ್ತಾ
ಜಯಗಳಿಸುವನು.
       ✍️ಮಾಧವ. ಕೆ. ಅಂಜಾರು.



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ