ಕಾಪಾಡುವೆ ಜೀವ ಕೊಟ್ಟು

ಕಣ್ಣಲ್ಲಿ ಕಣ್ಣನಿಟ್ಟು
ಮನಸಲ್ಲಿ ಮನಸನಿಟ್ಟು
ಹೃದಯದೊಳಗೆ ನಿನ್ನನಿಟ್ಟು
ಕಾಪಾಡುವೆ ಜೀವ ಕೊಟ್ಟು,

ಪ್ರೀತಿಯಲಿ ತಲೆಯ ಸವರಿ
ಪ್ರೇಮದಲಿ ಮುತ್ತನು ಕೊಟ್ಟು
ಮೈಮರೆಯುವೆ ನನ್ನನು
ಉಸಿರಾಗುವೆಯಾ? ಮಾತು ಕೊಟ್ಟು.
           -Madhav. K. Anjar


Comments