ಮುತ್ತು ಕೊಟ್ಟು

ಮುತ್ತು ಕೊಟ್ಟು ಸ್ವತ್ತೂ ಕೊಟ್ಟ
ಮುತ್ತು ಕೊಡುತ್ತಲೇ ಪೂರ್ಣ ಕೆಟ್ಟ
ಮುತ್ತಿಗೆ ಬೆಲೆ ತಿಳಿಯದವ
ಮುತ್ತಿಗಾಗಿ ಹತ್ತಿದ ಬೆಟ್ಟ

ಮುತ್ತು ಮತ್ತನ್ನು ತಂದಿತ್ತು
ಸ್ವತ್ತೂ, ಮತ್ತನ್ನು ಒಯ್ದಿತ್ತು
ಇವೆರಡರ ಅಹಂಕಾರದಲ್ಲಿ
ತುತ್ತು ಕೂಡ ಸಿಗದೇ ಸತ್ತ
                -ಮಾಧವ ಅಂಜಾರು







Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ