ನಮಗೇನು ಪ್ರಯೋಜನ ಹೇಳಿ
ನಮಗೇನು ಪ್ರಯೋಜನ ಹೇಳಿ
ಅವರಲ್ಲಿ ಇದ್ದರೆ ಅವರಿಗಾಯ್ತು
ಅನ್ನೋ ಅತಿಬುದ್ದಿವಂತ ...!
ತನ್ನಿಂದ ಮತ್ತವರಿಗೇನು ಪ್ರಯೋಜನ
ಅನ್ನೋದನ್ನ ಒಂದುಬಾರಿಯೂ
ಯೋಚಿಸಿರಲಿಕ್ಕಿಲ್ಲ ...!
ಅವರಲ್ಲಿತ್ತು, ಲೋಕವೆಲ್ಲ ಸುತ್ತಾಡಿದರು
ಅವರಿಗೇನು ಕಮ್ಮಿ
ಅನ್ನೋ ಮಿತ ಬುದ್ದಿವಂತ ...!
ಮತ್ತವರ ಸುಖ ನೋಡುತ್ತಲೇ
ಹಲ್ಲುಕಡಿದುಕೊಂಡು
ಸರಿ ನಿದ್ದೆಯೂ ಮಾಡಿರಲಿಕ್ಕಿಲ್ಲ ...!
-ಮಾಧವ ಅಂಜಾರು
ಅವರಲ್ಲಿ ಇದ್ದರೆ ಅವರಿಗಾಯ್ತು
ಅನ್ನೋ ಅತಿಬುದ್ದಿವಂತ ...!
ತನ್ನಿಂದ ಮತ್ತವರಿಗೇನು ಪ್ರಯೋಜನ
ಅನ್ನೋದನ್ನ ಒಂದುಬಾರಿಯೂ
ಯೋಚಿಸಿರಲಿಕ್ಕಿಲ್ಲ ...!
ಅವರಲ್ಲಿತ್ತು, ಲೋಕವೆಲ್ಲ ಸುತ್ತಾಡಿದರು
ಅವರಿಗೇನು ಕಮ್ಮಿ
ಅನ್ನೋ ಮಿತ ಬುದ್ದಿವಂತ ...!
ಮತ್ತವರ ಸುಖ ನೋಡುತ್ತಲೇ
ಹಲ್ಲುಕಡಿದುಕೊಂಡು
ಸರಿ ನಿದ್ದೆಯೂ ಮಾಡಿರಲಿಕ್ಕಿಲ್ಲ ...!
-ಮಾಧವ ಅಂಜಾರು
Comments
Post a Comment