ಕಳ್ಳ ವ್ಯಾಪಾರಿಗೆ

ಕಳ್ಳ ವ್ಯಾಪಾರಿಗೆ
ಅದೇನೋ ಸಂತೋಷ
ಮೂವತ್ತರ ಕುಂಬಳಕಾಯಿ
ಅರುವತ್ತಕೆ ಮಾರಿದೆ
ಗ್ರಾಹಕನಿಂದ ಇನ್ನಷ್ಟು ಗಳಿಸಿದೆನೆಂದು

ಸ್ವಲ್ಪ ದಿನಗಳಲ್ಲೇ ...
ವ್ಯಾಪಾರ ಕಡಿಮೆಯಾಗುತ್ತಿದ್ದಂತೆ
ಅದೇನೋ ತಳಮಳ
ಮೂವತ್ತರ ಕುಂಬಳಕಾಯಿ
ಹತ್ತರಲ್ಲೂ ಮಾರಿದರೆ ಸಾಕು
ಗ್ರಾಹಕನಿದ್ದರೆ ನಾ ಬದುಕುವೆನೆಂದು ....
            - ಮಾಧವ ಅಂಜಾರು

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ