ಸಂಸ್ಕಾರ ಇರದವರಿಗೆ ...!
ಸಂಸ್ಕಾರ ಇರದವರಿಗೆ ...!
ಸಂಸ್ಕಾರ ಇರದವರಿಗೆ ...!
ಸಂಸಾರದ ಹೊಣೆ, ಭಾರ
ಹೆಂಡತಿಗೆ ಗಂಡ ಭಾರ
ಗಂಡನಿಗೆ ಹೆಂಡತಿ ಭಾರ
ಒಟ್ಟಾರೆ ಸಂಸಾರವಿರೋದಿಲ್ಲ ನೇರ .. !
ಸಂಸಾರದಲ್ಲಿ, ಒಬ್ಬರಿಗೆ ಮಾತ್ರ
ಸಂಸ್ಕಾರ ಇದ್ದರೆ ...
ಸಂಸಾರ ನಡೆಸುವುದೂ
ಅತಿಯಾದ ಭಾರ
ಸಂಸಾರ ನಡೆಸುವವನೂ ಆಗುವನು ಭಾರ ...!
ಸಂಸ್ಕಾರ ಮತ್ತು ಸಂಸಾರ
ಇದ್ದರೆ ನೇರ ...!
ಸಂಸಾರ ಸುಖ ಸಾಗರ ..
ತಪ್ಪಿದರೆ ಸಂಸಾರವಾಗೋದು
ಸದಾ ಭೋರ್ಗರೆಯುವ ಸಾಗರ ..!
- ಮಾಧವ ಅಂಜಾರು
ಸಂಸ್ಕಾರ ಇರದವರಿಗೆ ...!
ಸಂಸಾರದ ಹೊಣೆ, ಭಾರ
ಹೆಂಡತಿಗೆ ಗಂಡ ಭಾರ
ಗಂಡನಿಗೆ ಹೆಂಡತಿ ಭಾರ
ಒಟ್ಟಾರೆ ಸಂಸಾರವಿರೋದಿಲ್ಲ ನೇರ .. !
ಸಂಸಾರದಲ್ಲಿ, ಒಬ್ಬರಿಗೆ ಮಾತ್ರ
ಸಂಸ್ಕಾರ ಇದ್ದರೆ ...
ಸಂಸಾರ ನಡೆಸುವುದೂ
ಅತಿಯಾದ ಭಾರ
ಸಂಸಾರ ನಡೆಸುವವನೂ ಆಗುವನು ಭಾರ ...!
ಸಂಸ್ಕಾರ ಮತ್ತು ಸಂಸಾರ
ಇದ್ದರೆ ನೇರ ...!
ಸಂಸಾರ ಸುಖ ಸಾಗರ ..
ತಪ್ಪಿದರೆ ಸಂಸಾರವಾಗೋದು
ಸದಾ ಭೋರ್ಗರೆಯುವ ಸಾಗರ ..!
- ಮಾಧವ ಅಂಜಾರು
Comments
Post a Comment