ಹಾವಿಗೆ ಹಾಲೆರೆದರೇ

ಹಾವಿಗೆ ಹಾಲೆರೆದರೇ
ಅದರ ವಿಷ ಕಮ್ಮಿಯಾಗೋದೇ ?
ಮೂರ್ಖನ ಸಹವಾಸದಲಿ
ನಮ್ಮ ಬುದ್ಧಿ ವೃದ್ದಿಯಾಗೋದೇ ?
ಮೂರ್ಖನು , ಹಾವೂ
ಸಮಯ ಸಿಕ್ಕಾಗ
ವಿಷ ಹೊರ ಹಾಕೋದು ಖಚಿತ

ಹಾಗೆಂದು , ಹಾವಿನ   ಭಯ ಬೇಡ
ಮೂರ್ಖನ ಹೆದರಿಕೆ ಬೇಡ
ಹಾವಿಗೆ ಹಾವಾಡಿಗನಾಗು ..!
ಮೂರ್ಖನ ಬಿಟ್ಟು ಹೋಗು
ಹಾಗಿದ್ದರೆ , ನಮಗೆ
ನಮ್ಮ ಸಂತೋಷ ಖಚಿತ ..!
   -ಮಾಧವ ಅಂಜಾರು




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ