ನಿಂದಿಸುವವರೂ ಬೇಕು

ಸ್ಪಂದಿಸುವವರೂ ಬೇಕು 
ನಿನ್ನ ನಿಂದಿಸುವವರೂ ಬೇಕು 
ಹೊನ್ನ ತಟ್ಟೆಯಲಿ 
ತಿನ್ನುವವರೂ ಬೇಕು 
ಬೆನ್ನ ಹಿಂದೆ 
ಮಾತಾಡುವವರೂ ಬೇಕು 
ಕಣ್ಣ ಮುಂದೆ 
ಆಟ ಆಡುವವರೂ ಬೇಕು 

ಜಯಿಸುವವರೂ ಬೇಕು 
ಸೋಲುವವರೂ ಬೇಕು 
ಸೋತು ಸೋತು 
ಗೆಲುವು ಕಾಣುವವರು ಬೇಕು 
ನಿನ್ನ ಪ್ರತೀ ನಡೆಯನ್ನು 
ಗಮನಿಸುವವರೂ ಬೇಕು,
       ✍️ಮಾಧವ. ಕೆ ಅಂಜಾರು 



Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ