ನಾವು ಬೇಡವೆಂದರೆ
ನಮ್ಮೊಳಗೇ ನಾವು ಕಚ್ಚಾಡಿದರೆ
ನಮ್ಮವರಿಗೇ ಬೆಲೆ ಇರುವುದಿಲ್ಲ
ನಮ್ಮವರನ್ನೇ ನಾವು ವಧೆ ಮಾಡಿದರೆ
ಮಾಡುವ ಕೆಲಸಕ್ಕೆ ಬೆಲೆ ಇಲ್ಲ
ನಮ್ಮವರನ್ನೇ ನಾವು ಬೇಡವೆಂದರೆ
ನಮ್ಮವರು ಸೇರುವುದಿಲ್ಲ
ನಮ್ಮವರನ್ನೇ ದುರುಪಯೋಗ ಮಾಡಿದರೆ
ನಾಳೆ ನಿಮಗೆ ಬೆಲೆ ಇಲ್ಲ
ನಮ್ಮವರನ್ನೇ ನಾವು ತುಳಿದರೆ
ನಾಳೆ ನಮ್ಮವರೇ ಇರುವುದಿಲ್ಲ
ನಮ್ಮವರೇಲ್ಲರೂ ಸೇರಿ ನಡೆದರೆ
ಯಾರಿಗೂ ಭಯವಿರುವುದಿಲ್ಲ.
✍️ಮಾಧವ. ಕೆ ಅಂಜಾರು
Comments
Post a Comment