ಯೋಗವಿದ್ದರೂ ಯೋಗ್ಯತೆ ಬೇಕು

ಯೋಗವಿದ್ದರೂ ಯೋಗ್ಯತೆ ಬೇಕು 
ಭಾಗ್ಯವಿದ್ದರೂ ಛಲವಿರಬೇಕು 
ಸಾಧ್ಯವಿದ್ದರೂ ಮನಸಿರಬೇಕು 
ಕೋಪವಿದ್ದರೂ ಹಿಡಿತವಿರಬೇಕು 

ದ್ವೇಷವಿದ್ದರೂ ಮಿತವಿರಬೇಕು 
ಕಾಸಿದ್ದರೂ ಗುಣವಿರಬೇಕು 
ಲೋಪವಿದ್ದರೂ ಒಪ್ಪಿಕೊಳ್ಳಬೇಕು 
ಬಡತನವಿದ್ದರೂ ನಗುವಿರಬೇಕು 
          ✍️ಮಾಧವ. ಕೆ. ಅಂಜಾರು 
          


Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ