ಕ್ಷಣಿಕ

ಅತಿಯಾದ ಭಯ 
ಏನನ್ನೂ ಕೊಡದು 
ಅತಿಯಾದ ಚಿಂತೆ 
ಸಮಸ್ಯೆಯನ್ನು 
ಬಗೆಹರಿಸದು  

ಬರುವುದೆಲ್ಲ ಬರಲಿ 
ನಿನ್ನ ಶಕ್ತಿ ನಿನಗೆ 
ಮಾತ್ರ ಗೊತ್ತಿರಲಿ 
ಮತ್ತೆಲ್ಲವೂ ಕ್ಷಣಿಕ 
ನೆನಪಿರಲಿ 
 ✍️ ಮಾಧವ. ಕೆ. ಅಂಜಾರು.



Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ