ಬಾನಲ್ಲೂ ನೀನೇ

ಬಾನಲ್ಲೂ ನೀನೇ
ಭುವಿಯಲ್ಲೂ ನೀನೇ
ನಿನ್ನ ಸವಿಮಾತಿಗೆ
ಕವಿಯಾದೆ ನಾನೇ
ಆ ರವಿಯಂತೆ ಹೊಳೆಯುವೆ
ನನ್ನ ಸವಿ ಜೆನೇ,

ಹಗಲಲ್ಲೂ ನೀನೇ
ಇರುಳಲ್ಲೂ ನೀನೇ
ನಿನ್ನ ಸೇರುವ ಕನಸಲಿ
ಬದುಕುವ ನಾನೇ
ರಾಜನಾಗಿ ಬರುವೆ
ನಿನ್ನ ಮುದ್ದಾಡಲು ಹೂವೆ,
            ✍️ಮಾಧವ. ಕೆ. ಅಂಜಾರು.




Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ