ಪ್ರಯಾಣಿಕರಿಗಾಗಿ ಹೊಸ ಸೇವೆಯ ಆರಂಭದೊಂದಿಗೆ ಸಾಗರ ಟ್ರಾನ್ಸ್ಪೋರ್ಟ್ - ಕುಂದಾಪುರದಿಂದ - ಬೆಂಗಳೂರಿಗೆ
ಪ್ರಯಾಣಿಕರಿಗಾಗಿ ಹೊಸ ಸೇವೆಯ ಆರಂಭದೊಂದಿಗೆ ಸಾಗರ ಟ್ರಾನ್ಸ್ಪೋರ್ಟ್ - ಕುಂದಾಪುರದಿಂದ - ಬೆಂಗಳೂರಿಗೆ. ನಮ್ಮ ನಿಮ್ಮೆಲ್ಲರ ನೆಚ್ಚಿನ ಶ್ರೀಯುತ ಗೋಕುಲ್ ದಾಸ್ ಭಟ್ ರವರ ಕನಸಿನ ಕೊಡುಗೆ ಸಾಗರ ಟ್ರಾನ್ಸ್ಪೋರ್ಟ್ ಆರಂಭಗೊಂಡಿದ್ದು ಪ್ರಯಾಣಿಕರು ಇದರ ಸದುಪಯೋಗಪಡೆದುಕೊಂಡು ಪ್ರೋತ್ಸಾಹಿಸಿ ತಮ್ಮ ಸುಖಮಯ ಪ್ರಯಾಣವನ್ನು ಮಾಡಬಹುದು.
ಪ್ರಯಾಣಿಕರ ಕೋರಿಕೆಯ ಮೇರೆಗೆ ಕುಂದಾಪುರ -ಕಾರ್ಕಳ - ಬೆಳ್ತಂಗಡಿ - ಧರ್ಮಸ್ಥಳ ಈ ಮಾರ್ಗವಾಗಿ ಸಂಚಾರಿಸುವ ಈ ಬಸ್ಸು ಸುಂದರ ವಿನ್ಯಾಸ ಮತ್ತು ಉತ್ತಮವಾದ ಸೇವೆಯೊಂದಿಗೆ ತನ್ನ ಹೊಸ ಹೆಜ್ಜೆಯನ್ನಿಟ್ಟಿದೆ, ಪ್ರಯಾಣಿಕರು www.sagartransport.co ಈ ವೆಬ್ಸೈಟ್ ನಲ್ಲಿ ಅಥವಾ 8989532929, 8989512929 ಈ ಮೊಬೈಲ್ ನಂಬರ್ ಮುಖಾಂತರ ತಮ್ಮ ಸೀಟನ್ನು ಕಾಯ್ದಿರಿಸಿಕೊಳ್ಳಬಹುದು.
ನಮ್ಮೂರಿಗೆ ಹೊಸ ಮೆರುಗನ್ನು ನೀಡುವ ಸಾಗರ್ ಟ್ರಾನ್ಸ್ಪೋರ್ಟ್ ಜನರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಕೊಡಲು ಸನ್ನದ್ಧವಾಗಿದೆ. ಈ ಬಸ್ಸು AC ಸ್ಲೀಪರ್ ಕೋಚ್ ವ್ಯವಸ್ಥೆ ಹೊಂದಿದ್ದು ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ. ಹಲವಾರು ವರುಷದ ಬಸ್ ಸೇವೆಯ ಅನುಭವದೊಂದಿಗೆ ಬೆಂಗಳೂರಿಗೆ ಮೊದಲ ಹೆಜ್ಜೆಯನಿತ್ತು ಪ್ರಯಾಣಿಕರ ಕನಸನ್ನು ನನಸು ಮಾಡಲಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲಿಚ್ಚಿಸುವವರು ದಯವಿಟ್ಟು ಸಂಪರ್ಕಿಸಿ.
Comments
Post a Comment