ಕೂ ಕೂ (ಕವನ 29)
ಕೂ ಕೂ
******
ಕೂ ಗೊಟ್ಟು ಕರೆಯುವೆ
ಕರೆ ಕೇಳಿದರೆ ನೀ ಹೇಳು.. ಕೂ
ಓ ಗೊಟ್ಟು ಬರುವೆ
ನೀ ಕೂಗಿದರೆ ಕೂ
ಸೇರಿಬಿಡು ನೀ ಕೋಗಿಲೆಯ
ದನಿಯೊಳಗಿನ ಕೂ
ಅದೆಷ್ಟು ಸೌಲಭ್ಯ
ಅದೆಷ್ಟು ವಿಶಾಲ
ಇಂದು ನಾಳೆ ಎಂದಿಗೂ
ಕೇಳಲಿ ಕೂ ಕೂ..
ಸಾಮಾಜಿಕ ಜಾಲಕ್ಕೆ
ಜೊತೆಯಾಯ್ತು ಭಾರತೀಯ ಕೂ (app)
✍️ಮಾಧವ ನಾಯ್ಕ್ ಅಂಜಾರು 🙏
Comments
Post a Comment