ನಿಲ್ಲಬಹುದು ಜೀವನ (ಕವನ -100)
ನಿಲ್ಲಬಹುದು ಜೀವನ
***************
ನಾ ಬರೆವ ಕವನ
ಅದೆನ್ನ ಜೀವನ
ನೀ ಎನ್ನ ಗೆಳತಿಯೋ
ನಾ ನಿನ್ನ ಗೆಳೆಯನೋ
ಅದೊಂದು ಕ್ಷಣ
ನನ್ನಲಿರೋ ಭಾವನೆ
ಮೂಡಿ ಬರುತಿದೆ ದಿನಾ
ಜೊತೆಯಲಿರು ನೀ
ಎನ್ನ ಜೀವನ ಪಾವನ,
ನಾ ಬರೆವ ಕವನ
ಅದೆನ್ನ ಪ್ರಾಣ
ನೀ ಎನ್ನ ಒಡತಿಯೋ
ನಾ ನಿನ್ನ ಒಡೆಯನೋ
ಅದೊಂದು ಕ್ಷಣ
ನನ್ನಲಿರೋ ಕರುಣೆ
ಹೊರಹೊಮ್ಮುತಲಿದೆ ದಿನಾ
ಹೇಳುತಿರು ನೀ
ಬೆಳಗಲಿ ಜೀವನ,
ನಾ ಬರೆವ ಕವನ
ಅದು ನಿನ್ನ ಜೀವನ
ಓದಿ ಹೇಳುತಿರು ನೀ
ಸಂತೋಷದ ಕ್ಷಣ
ಹಾಡುತಿರು ನೀ
ಇಷ್ಟಬಂದ ಸ್ವರದಲಿ
ಇಂದಿಗೋ ನಾಳೆಗೊ
ನಿಲ್ಲಬಹುದು ಜೀವನ
ಉಳಿಯಬಹುದೆಂಬ ಆಸೆ
ಎನ್ನ ಜೀವನ ಕವನ
✍️ಮಾಧವ ನಾಯ್ಕ್ ಅಂಜಾರು 🌹🙏
***************
ನಾ ಬರೆವ ಕವನ
ಅದೆನ್ನ ಜೀವನ
ನೀ ಎನ್ನ ಗೆಳತಿಯೋ
ನಾ ನಿನ್ನ ಗೆಳೆಯನೋ
ಅದೊಂದು ಕ್ಷಣ
ನನ್ನಲಿರೋ ಭಾವನೆ
ಮೂಡಿ ಬರುತಿದೆ ದಿನಾ
ಜೊತೆಯಲಿರು ನೀ
ಎನ್ನ ಜೀವನ ಪಾವನ,
ನಾ ಬರೆವ ಕವನ
ಅದೆನ್ನ ಪ್ರಾಣ
ನೀ ಎನ್ನ ಒಡತಿಯೋ
ನಾ ನಿನ್ನ ಒಡೆಯನೋ
ಅದೊಂದು ಕ್ಷಣ
ನನ್ನಲಿರೋ ಕರುಣೆ
ಹೊರಹೊಮ್ಮುತಲಿದೆ ದಿನಾ
ಹೇಳುತಿರು ನೀ
ಬೆಳಗಲಿ ಜೀವನ,
ನಾ ಬರೆವ ಕವನ
ಅದು ನಿನ್ನ ಜೀವನ
ಓದಿ ಹೇಳುತಿರು ನೀ
ಸಂತೋಷದ ಕ್ಷಣ
ಹಾಡುತಿರು ನೀ
ಇಷ್ಟಬಂದ ಸ್ವರದಲಿ
ಇಂದಿಗೋ ನಾಳೆಗೊ
ನಿಲ್ಲಬಹುದು ಜೀವನ
ಉಳಿಯಬಹುದೆಂಬ ಆಸೆ
ಎನ್ನ ಜೀವನ ಕವನ
✍️ಮಾಧವ ನಾಯ್ಕ್ ಅಂಜಾರು 🌹🙏
Comments
Post a Comment