ಕುರುಡ (ಕವನ -96)
ಕುರುಡ
*****
ಆಯ್ಕೆಗಳು ಇಲ್ಲವಾದಾಗ
ಆಸೆಗಳು ಇಲ್ಲವಾಗುತ್ತದೆ
ಪ್ರೀತಿಯೇ ಇಲ್ಲವಾದಾಗ
ಎಲ್ಲವೂ ಮರೆಯಾಗುತ್ತದೆ
ಕಣ್ಣಿದ್ದು ಕುರುಡನಾಗಬೇಕು
ಹೀಯಾಳಿಸುವವರ ಮುಂದೆ
ನನ್ನ ನಾನು ಕಾಯಬೇಕಾದರೆ
ಬದುಕಿದ್ದೂ ಸತ್ತಂತಿರಬೇಕು
ತಿಳಿದು ಮಾಡುವ ತಪ್ಪಿಗೆ
ಬುದ್ದಿಮಾತು ವ್ಯರ್ಥ
ಅಳೆದು ಬದುಕುವ ಜನರಿಗೆ
ವಿವರಣೆ ಮಾಡೋದು ವ್ಯರ್ಥ
✍️ಮಾಧವ ಅಂಜಾರು 🌹
*****
ಆಯ್ಕೆಗಳು ಇಲ್ಲವಾದಾಗ
ಆಸೆಗಳು ಇಲ್ಲವಾಗುತ್ತದೆ
ಪ್ರೀತಿಯೇ ಇಲ್ಲವಾದಾಗ
ಎಲ್ಲವೂ ಮರೆಯಾಗುತ್ತದೆ
ಕಣ್ಣಿದ್ದು ಕುರುಡನಾಗಬೇಕು
ಹೀಯಾಳಿಸುವವರ ಮುಂದೆ
ನನ್ನ ನಾನು ಕಾಯಬೇಕಾದರೆ
ಬದುಕಿದ್ದೂ ಸತ್ತಂತಿರಬೇಕು
ತಿಳಿದು ಮಾಡುವ ತಪ್ಪಿಗೆ
ಬುದ್ದಿಮಾತು ವ್ಯರ್ಥ
ಅಳೆದು ಬದುಕುವ ಜನರಿಗೆ
ವಿವರಣೆ ಮಾಡೋದು ವ್ಯರ್ಥ
✍️ಮಾಧವ ಅಂಜಾರು 🌹
Comments
Post a Comment