ಬದುಕಿದರೆ ಸಾಕು (ಕವನ -98)
ಬದುಕಿದರೆ ಸಾಕು
*************
ನಾನು ಬದುಕಿದರೆ ಸಾಕು
ಎನ್ನ ತುತ್ತನು ನಾನೇ
ತಿನ್ನುವ ಶಕ್ತಿ ಇರೋತನಕ
ನಾನು ಬದುಕಿದರೆ ಸಾಕು
ಎನ್ನ ಬಾಯಾರಿಕೆ
ನಾನೇ ನೀಗಿಸುವ ತನಕ
ನಾನು ಬದುಕಿದರೆ ಸಾಕು
ಎನ್ನ ಕಾಲಲಿ
ನಾನು ನಡೆಯುವತನಕ
*************
ನಾನು ಬದುಕಿದರೆ ಸಾಕು
ಎನ್ನ ತುತ್ತನು ನಾನೇ
ತಿನ್ನುವ ಶಕ್ತಿ ಇರೋತನಕ
ನಾನು ಬದುಕಿದರೆ ಸಾಕು
ಎನ್ನ ಬಾಯಾರಿಕೆ
ನಾನೇ ನೀಗಿಸುವ ತನಕ
ನಾನು ಬದುಕಿದರೆ ಸಾಕು
ಎನ್ನ ಕಾಲಲಿ
ನಾನು ನಡೆಯುವತನಕ
ನಾನು ಬದುಕಿದರೆ ಸಾಕು
ಎನ್ನ ಮೊಗದಲಿ
ಸಂತೋಷವಿರೋತನಕ
ನಾನು ಬದುಕಿದರೆ ಸಾಕು
ತಂದೆ ತಾಯಿಯ
ಆಶೀರ್ವಾದ ಇರೋತನಕ
ನಾನು ಬದುಕಿದರೆ ಸಾಕು
ಹೆಂಡತಿ ಮಕ್ಕಳ
ಪ್ರೀತಿ ಇರೋ ತನಕ,
ಎನ್ನ ಮೊಗದಲಿ
ಸಂತೋಷವಿರೋತನಕ
ನಾನು ಬದುಕಿದರೆ ಸಾಕು
ತಂದೆ ತಾಯಿಯ
ಆಶೀರ್ವಾದ ಇರೋತನಕ
ನಾನು ಬದುಕಿದರೆ ಸಾಕು
ಹೆಂಡತಿ ಮಕ್ಕಳ
ಪ್ರೀತಿ ಇರೋ ತನಕ,
ನಾನು ಬದುಕಿದರೆ ಸಾಕು
ಸಮಾಜಕೆ ಒಳಿತು ಮಾಡೋತನಕ
ನಾನು ಇದ್ದರೆ ಸಾಕು
ಎನ್ನ ನೋವನು ಅರ್ಥಮಾಡುವ
ಜನರಿರೋತನಕ
ನಾನು ಉಳಿದರೆ ಸಾಕು
ಪಾಪಿಗಳು ಅಳಿಯೋತನಕ
ನಾನು ಉಸಿರಾಡಿದರೆ ಸಾಕು
ಕಣ್ಣೀರ ಒರೆಸೋರಿರೋತನಕ
ಸಮಾಜಕೆ ಒಳಿತು ಮಾಡೋತನಕ
ನಾನು ಇದ್ದರೆ ಸಾಕು
ಎನ್ನ ನೋವನು ಅರ್ಥಮಾಡುವ
ಜನರಿರೋತನಕ
ನಾನು ಉಳಿದರೆ ಸಾಕು
ಪಾಪಿಗಳು ಅಳಿಯೋತನಕ
ನಾನು ಉಸಿರಾಡಿದರೆ ಸಾಕು
ಕಣ್ಣೀರ ಒರೆಸೋರಿರೋತನಕ
ನಾನು ಬೆಳೆದರೆ ಸಾಕು
ಎನ್ನ ಹಾರೈಸುವ ಸಜ್ಜನಿರೋತನಕ
ನಾನು ಬದುಕಿದರೆ ಸಾಕು
ದುಡಿದು ತಿಂದು ಬದುಕುವತನಕ
ನಾನು ಬದುಕಿದರೆ ಸಾಕು
ದೇವನ ಕರುಣೆ
ಸದಾ ನನ್ನಲಿರೋತನಕ
✍️ಮಾಧವ ಅಂಜಾರು 🌹🙏
ಎನ್ನ ಹಾರೈಸುವ ಸಜ್ಜನಿರೋತನಕ
ನಾನು ಬದುಕಿದರೆ ಸಾಕು
ದುಡಿದು ತಿಂದು ಬದುಕುವತನಕ
ನಾನು ಬದುಕಿದರೆ ಸಾಕು
ದೇವನ ಕರುಣೆ
ಸದಾ ನನ್ನಲಿರೋತನಕ
✍️ಮಾಧವ ಅಂಜಾರು 🌹🙏
Comments
Post a Comment