ಸಾವಿರ ಕನಸು (ಕವನ -95)

ಸಾವಿರ ಕನಸು
*********
ತನ್ನ ಕಂದಮ್ಮ
ಬೆಳೆಯುತ್ತಿರುವಾಗ
ಸಾವಿರ ಕನಸನು
ಹೊತ್ತುನಡೆದ ಪೋಷಕರಿಗೆ
ಹೊತ್ತು ಗೊತ್ತಿಲ್ಲದೇ
ವೃದ್ದಾಶ್ರಮ ತೋರಿಸಿಬಿಟ್ಟರು
ಬೆಳೆದು ನಿಂತ ಮಕ್ಕಳು,

ತನ್ನ ನೋವಮರೆತು
ಜೀವಕ್ಕಿಂತ ಜಾಸ್ತಿ ಪ್ರೀತಿಸಿದ
ಅಮ್ಮನ ಮರೆತು
ಒಂದೊತ್ತು ತುತ್ತು ಕೊಡದ
ಸ್ಥಿತಿಗೆ ತಲುಪಿಬಿಟ್ಟರು
ಪೋಷಕರ ನೋವನರಿಯದ
ಬಿಕನಾಶಿ ಮಕ್ಕಳು 😭
✍️ಮಾಧವ ಅಂಜಾರು 🌹

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ