ಕೆಲವು ಜನರ ಹುಟ್ಟು ಸಾವು , ಸಂತಾನ ಪರಿವಾರ ಭಾರತದ ಮಣ್ಣಲ್ಲಿ ಹೂಳಿ, ಇನ್ನೂ ಮುಂದಿರುವ ಪೀಳಿಗೆಗೆ ವಸತಿ ಆಗಿರುವ ಭಾರತ ಮಾತೆಯ ಮಡಿಲಲ್ಲಿ ನಿಂತು ಬೆನ್ನ ಹಿಂದೆ ಚೂರಿ ಹಾಕೋ ಅದೆಸ್ಟೋ ದುಷ್ಟ ಜನಗಳು , ಏನೂ ಗಳಿಸದೆ ಏನೂ ಲಾಭ ಇಲ್ಲದೆ ಮುಕಕ್ಕೆ ಉಗುಳಿ ಹೋದರೂ, ಧರ್ಮದ ಹೆಸರಲ್ಲಿ ಸ್ವಪ್ರೇರಿತ ಒಲವು ತೋರಿಸೋ ನಪುಂಸಕರ ಹೊಡೆದೋಡಿಸುವ ಕೆಲಸ ನಿಜವಾದ ಭಾರತೀಯರು ಮಾಡಬೇಕು ....!
ಜೈ ಹಿಂದ್
ಜೈ ಹಿಂದ್
Comments
Post a Comment