ನನಗೂ ಗೊತ್ತು ನಿನಗೂ ಗೊತ್ತು

ನನಗೂ ಗೊತ್ತು ನಿನಗೂ ಗೊತ್ತು
ಜೀವನ ನಶ್ವರ, ನಿರಾಧಾರ
ಆದರೂ, ದಿನ ರಾತ್ರಿ ಶ್ರಮ - ಕ್ರಮ
ನಡೆಸಲು ಸುಖಮಯ ಸಂಸಾರ  ,

ಇಂದು ಇಲ್ಲದೇ ಇರೋ ಸುಖಕೆ,
ನಾಳೆ ತಿಳಿಯದೇ ಬರೋ ದುಃಖಕ್ಕೆ,
ಯಾರು ಸೂರು ಕಟ್ಟಿದರೂ
ಮುಗಿಯದು ನಮ್ಮ ಬಯಕೆ ..!

ಒಳಿತು ಕೆಡುಕು ಎಲ್ಲರ ಬದುಕು
ಕಣ್ಣಿಗೆ ಕಾಣದು ಮತ್ತವರ ಅಳುಕು
ಕಾಣೋ ಕನಸಿಗೆ  ನನಸಿನ ಆಸೆ
ಬಾಳ ದಾರಿಗೆ ಭರವಸೆಯ ಬೆಳಕು  ,.

                  - ಮಾಧವ ನಾಯ್ಕ್ ಅಂಜಾರು




Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ