ಯೋಗ ಮಾಡಲೂ ಯೋಗ ಬೇಕು
ಇದು ಕಾಲ ಸಕಾಲ, ಮಾಡಿಕೊಳ್ಳಲು
ಆಸನಗಳ ಪೂರ್ಣ ಸದುಪಯೋಗ
ಯೋಗ ಮಾಡು ಯೋಗಿ ಆಗು.
ಮಾಡಿ ನೋಡು ಒಮ್ಮೆ ಯೋಗ
ತಿಳಿವೆ ಅದರ ಒಳಗುಟ್ಟು ಬೇಗ
ಯಾಕೆ ಕಿವಿಗೊಡುವೆ ಕೀಟಲೆಗೆ
ಸೇರಿ ನಡೆಸುವ ಮಹಾ ಯೋಗ
ಕಾಪಾಡೋದು ನಮ್ಮ ಆರೋಗ್ಯ
ಓಡಿಸೋದು ನಮ್ಮ ಚಿಂತೆ ಯೋಗ
ಹುಮ್ಮಸ್ಸು ನೀಡಿ ಕುಣಿಯೋದೆ ಈಗ
ಯೋಗ ದಿನಕೆ ಬಂತು ನನಗೂ ಯೋಗ
-ಮಾಧವ ನಾಯ್ಕ್ ಅಂಜಾರು
ಇದು ಕಾಲ ಸಕಾಲ, ಮಾಡಿಕೊಳ್ಳಲು
ಆಸನಗಳ ಪೂರ್ಣ ಸದುಪಯೋಗ
ಯೋಗ ಮಾಡು ಯೋಗಿ ಆಗು.
ಮಾಡಿ ನೋಡು ಒಮ್ಮೆ ಯೋಗ
ತಿಳಿವೆ ಅದರ ಒಳಗುಟ್ಟು ಬೇಗ
ಯಾಕೆ ಕಿವಿಗೊಡುವೆ ಕೀಟಲೆಗೆ
ಸೇರಿ ನಡೆಸುವ ಮಹಾ ಯೋಗ
ಕಾಪಾಡೋದು ನಮ್ಮ ಆರೋಗ್ಯ
ಓಡಿಸೋದು ನಮ್ಮ ಚಿಂತೆ ಯೋಗ
ಹುಮ್ಮಸ್ಸು ನೀಡಿ ಕುಣಿಯೋದೆ ಈಗ
ಯೋಗ ದಿನಕೆ ಬಂತು ನನಗೂ ಯೋಗ
-ಮಾಧವ ನಾಯ್ಕ್ ಅಂಜಾರು
Comments
Post a Comment