ಅದೊಂದಿತ್ತು ಕಾಲ
ಅದೊಂದಿತ್ತು ಕಾಲ
ತ್ಯಾಗ ಮಾಡಿ ಬದುಕೋನು, ಯೋಗಿ
ಅದೊಂದಿತ್ತು ಕಾಲ
ಸತ್ಯದ ಸಂಪತ್ತು ಜೀವನದ ಸವಲತ್ತು
ಅದೊಂದಿತ್ತು ಕಾಲ
ಅಸತ್ಯದ ಐಶ್ವರ್ಯ ಕೊನೆಗಾಲದ ಕ್ರಯ
ಅದೊಂದಿತ್ತು ಕಾಲ
ದೇಶ ಸೇವೆಯೇ ಈಶ ಸೇವೆಯ ಸುಖ
ಅದೊಂದಿತ್ತು ಕಾಲ
ರೋಗಿ ಬಯಸಿದರೆ ಸಿಗೋದು ಹಾಲು
ಅದೊಂದಿತ್ತು ಕಾಲ
ನ್ಯಾಯ ನೀತಿ, ಸತ್ಯವೂ ಧರ್ಮವೂ
ಅದೊಂದಿತ್ತು ಕಾಲ
ಮಾತು ಬೆಳ್ಳಿ ಮೌನ ಬಂಗಾರ
ಅದೊಂದಿತ್ತು ಕಾಲ
ಸತ್ಯವಿದ್ದರೆ ಎತ್ತಲೂ ಭಯವಿಲ್ಲ
ಆದರೆ ಇಂದು ...!
ನೀವೇ ಹೇಳಿ ....!
- ಮಾಧವ ನಾಯ್ಕ್ ಅಂಜಾರು
ತ್ಯಾಗ ಮಾಡಿ ಬದುಕೋನು, ಯೋಗಿ
ಅದೊಂದಿತ್ತು ಕಾಲ
ಸತ್ಯದ ಸಂಪತ್ತು ಜೀವನದ ಸವಲತ್ತು
ಅದೊಂದಿತ್ತು ಕಾಲ
ಅಸತ್ಯದ ಐಶ್ವರ್ಯ ಕೊನೆಗಾಲದ ಕ್ರಯ
ಅದೊಂದಿತ್ತು ಕಾಲ
ದೇಶ ಸೇವೆಯೇ ಈಶ ಸೇವೆಯ ಸುಖ
ಅದೊಂದಿತ್ತು ಕಾಲ
ರೋಗಿ ಬಯಸಿದರೆ ಸಿಗೋದು ಹಾಲು
ಅದೊಂದಿತ್ತು ಕಾಲ
ನ್ಯಾಯ ನೀತಿ, ಸತ್ಯವೂ ಧರ್ಮವೂ
ಅದೊಂದಿತ್ತು ಕಾಲ
ಮಾತು ಬೆಳ್ಳಿ ಮೌನ ಬಂಗಾರ
ಅದೊಂದಿತ್ತು ಕಾಲ
ಸತ್ಯವಿದ್ದರೆ ಎತ್ತಲೂ ಭಯವಿಲ್ಲ
ಆದರೆ ಇಂದು ...!
ನೀವೇ ಹೇಳಿ ....!
- ಮಾಧವ ನಾಯ್ಕ್ ಅಂಜಾರು
Comments
Post a Comment