ಹೇಗಿರಲಿ ರಾಮ

ಹೇಗಿರಲಿ ರಾಮ
ನಿನ್ನ ನಾಮ ಜಪಿಸದೆ
ಹೇಗಿರಲಿ ರಾಮ
ನಿನ್ನ ಗುಡಿಯ ಕಾಣದೆ
ಹೇಗಿರಲಿ ರಾಮ
ನಿನ್ನ ಸೇವೆ ಮಾಡದೆ 
ಹೇಗಿರಲಿ ರಾಮ
ನಿನ್ನ ಪಾದಕೆರಗದೆ,

ಹೇಗಿರಲಿ ರಾಮ
ನಿನ್ನ ಮೂರುತಿ ಕಾಣದೆ
ಹೇಗಿರಲಿ ರಾಮ
ನಿನ್ನ ಭಜನೆ ಮಾಡದೆ
ಹೇಗಿರಲಿ ರಾಮ
ನಿನ್ನ ಪೂಜೆ ಮಾಡದೆ
ಹೇಗಿರಲಿ ರಾಮ
ರಾಮ ರಾಮ ಹೇಳದೆ
       ✍️ಮಾಧವ. ಕೆ. ಅಂಜಾರು 






Comments

Popular posts from this blog

( ಲೇಖನ -122) ಭೂ - ಕೈಲಾಸ

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ