ರಾಮ ರಾಮ ರಘುರಾಮ

ರಾಮ ರಾಮ ರಘುರಾಮ
ಜಾನಕಿ ವಲ್ಲಭ  ಶ್ರೀರಾಮ
ರಾಮ ರಾಮ ಜಯರಾಮ
ದಶರಥ ನಂದನ ಶ್ರೀರಾಮ
ಕೌಸಲ್ಯನಂದನ ಶ್ರೀರಾಮ
ರಾಜೀವಲೋಚನ ಶ್ರೀರಾಮ

ರಾಮ ರಾಮ ರಘುರಾಮ
ಶ್ರೀ ಜನಾರ್ಧನ ಶ್ರೀರಾಮ
ರಾಮ ರಾಮ ಜಯರಾಮ
ಸತ್ಯವ್ರತಾಯ ಶ್ರೀರಾಮ 
ತ್ರಿವಿಕ್ರಮಯ ಶ್ರೀರಾಮ
ಪರಮಾತ್ಮನೇ ಶ್ರೀರಾಮ

ರಾಮ ರಾಮ ರಘುರಾಮ
ಪರತ್ಪರಾಯ ಶ್ರೀರಾಮ
ಸಚಿದಾನಂದ ಶ್ರೀರಾಮ
ಸರ್ವದೇವಾತ್ಮ ಜಯರಾಮ
ಪರಬ್ರಮ್ಮನೇ ಶ್ರೀರಾಮ
ಜಗದ್ ಗುರುವೇ ಶ್ರೀರಾಮ
        ✍️ಮಾಧವ. ಕೆ. ಅಂಜಾರು 










Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.