ಉಪದೇಶ
ಉಪದೇಶ ಮಾಡೋದು
ತುಂಬಾ ಸುಲಭ
ಉಪದೇಶ ಪಾಲಿಸೋದು
ಸ್ವಲ್ಪ ಕಷ್ಟ
ಕೆಲಸವನ್ನು ಮಾಡಿಸೋದು
ತುಂಬಾ ಸುಲಭ
ಕೆಲಸ ಮಾಡೋದು
ಇಲ್ಲ ಅಷ್ಟು ಸುಲಭ
ಇನ್ನೊಬ್ಬರನು ಟೀಕಿಸೋದು
ತುಂಬಾ ಸುಲಭ
ಟೀಕೆಗೆ ಒಳಗಾಗಿ
ಇರೋದು ಸ್ವಲ್ಪ ಕಷ್ಟ
ಏನೂ ಚಿಂತೆ ಇರದೇ
ಬದುಕೋದು ಕಷ್ಟ
ಚಿಂತೆ ಮಾಡುತ್ತಲೇ ಇದ್ದರೆ
ಬದುಕೇ ತುಂಬಾ ಕಷ್ಟ
- ಮಾಧವ ಅಂಜಾರು
ತುಂಬಾ ಸುಲಭ
ಉಪದೇಶ ಪಾಲಿಸೋದು
ಸ್ವಲ್ಪ ಕಷ್ಟ
ಕೆಲಸವನ್ನು ಮಾಡಿಸೋದು
ತುಂಬಾ ಸುಲಭ
ಕೆಲಸ ಮಾಡೋದು
ಇಲ್ಲ ಅಷ್ಟು ಸುಲಭ
ಇನ್ನೊಬ್ಬರನು ಟೀಕಿಸೋದು
ತುಂಬಾ ಸುಲಭ
ಟೀಕೆಗೆ ಒಳಗಾಗಿ
ಇರೋದು ಸ್ವಲ್ಪ ಕಷ್ಟ
ಏನೂ ಚಿಂತೆ ಇರದೇ
ಬದುಕೋದು ಕಷ್ಟ
ಚಿಂತೆ ಮಾಡುತ್ತಲೇ ಇದ್ದರೆ
ಬದುಕೇ ತುಂಬಾ ಕಷ್ಟ
- ಮಾಧವ ಅಂಜಾರು
Comments
Post a Comment