ಇಂದಿನ ದಿನ
ನನ್ನಿಂದ ನಿನಗ್ಯಾಕೆ
ತೊಂದರೆ
ಎನ ಮಾತು
ನಿನಗಿಷ್ಟವಾಗಿಲ್ಲವೆಂದರೆ
ನಮ್ಮ ಬದುಕೇ ತೊಂದರೆ
ಇಂದಿನ ದಿನ
ತರದಿರಲಿ ಇನಿತು ಭಯ
ನಾಳೆ ಎನಗೆ ಸಿಗುವುದೋ
ಇಲ್ಲವೋ ಎಂಬುದೇ
ಅಂತರಾಳದ ಭಯ
ಎನ ಬಯಕೆ,
ಇರದಿರಲಿ ಆತಂಕ
ಬರದಿರಲಿ ಮನಸ್ತಾಪ
ಹೊಂದಿ ನಡೆಯ ಬಯಸುವೆ
ಬಿಡು ನಿನ್ನ ಕೋಪ
ನನ್ನುಸಿರು ನಿಂತರೂ
ನಿನ್ನುಸಿರು ನಿಲ್ಲದಿರಲಿ
ಉಸಿರಿರೋ ತನಕ
ದೇವ ಕಾಪಾಡಲಿ ನಿನ್ನ
ಕೊನೆತನಕ
-ಮಾಧವ ಅಂಜಾರು
ತೊಂದರೆ
ಎನ ಮಾತು
ನಿನಗಿಷ್ಟವಾಗಿಲ್ಲವೆಂದರೆ
ನಮ್ಮ ಬದುಕೇ ತೊಂದರೆ
ಇಂದಿನ ದಿನ
ತರದಿರಲಿ ಇನಿತು ಭಯ
ನಾಳೆ ಎನಗೆ ಸಿಗುವುದೋ
ಇಲ್ಲವೋ ಎಂಬುದೇ
ಅಂತರಾಳದ ಭಯ
ಎನ ಬಯಕೆ,
ಇರದಿರಲಿ ಆತಂಕ
ಬರದಿರಲಿ ಮನಸ್ತಾಪ
ಹೊಂದಿ ನಡೆಯ ಬಯಸುವೆ
ಬಿಡು ನಿನ್ನ ಕೋಪ
ನನ್ನುಸಿರು ನಿಂತರೂ
ನಿನ್ನುಸಿರು ನಿಲ್ಲದಿರಲಿ
ಉಸಿರಿರೋ ತನಕ
ದೇವ ಕಾಪಾಡಲಿ ನಿನ್ನ
ಕೊನೆತನಕ
-ಮಾಧವ ಅಂಜಾರು
Comments
Post a Comment