ಒಲವೇ ಜೀವನ
ಮೌನ ಮಾತಾದರೆ
ಪ್ರೇಮ ಅಳಿಯದಿರಲಿ
ಮನಸು ನೋವಾದರೆ
ಹೃದಯ ಬಿರುಕದಿರಲಿ
ಒಲವೇ ಜೀವನ
ನಮಗೆ ತಿಳಿದಿರಲಿ
ಕವನಗಳೇ ಜೀವನ
ಪ್ರೀತಿ ಬದುಕಿರಲಿ
ಸಿಹಿ ತಿಂದ ಮಾತ್ರಕೆ
ಸಿಹಿಯಾಗೋದಿಲ್ಲ ಯಾರೂ
ಕಹಿ ಕುಡಿದ ಮಾತ್ರಕೆ
ಕಹಿಯಾಗೋದಿಲ್ಲ ನಾನು
ರವಿಯಂತೆ ಇರಬೇಕು
ಕವಿಯಲ್ಲದಿದ್ದರೇನು
ಚಂದಿರನಾಗಿಹೆ ನೀನು
ನಮ್ಮಿ ಬದುಕು ಸವಿಜೇನು
-ಮಾಧವ ಅಂಜಾರು
ಪ್ರೇಮ ಅಳಿಯದಿರಲಿ
ಮನಸು ನೋವಾದರೆ
ಹೃದಯ ಬಿರುಕದಿರಲಿ
ಒಲವೇ ಜೀವನ
ನಮಗೆ ತಿಳಿದಿರಲಿ
ಕವನಗಳೇ ಜೀವನ
ಪ್ರೀತಿ ಬದುಕಿರಲಿ
ಸಿಹಿ ತಿಂದ ಮಾತ್ರಕೆ
ಸಿಹಿಯಾಗೋದಿಲ್ಲ ಯಾರೂ
ಕಹಿ ಕುಡಿದ ಮಾತ್ರಕೆ
ಕಹಿಯಾಗೋದಿಲ್ಲ ನಾನು
ರವಿಯಂತೆ ಇರಬೇಕು
ಕವಿಯಲ್ಲದಿದ್ದರೇನು
ಚಂದಿರನಾಗಿಹೆ ನೀನು
ನಮ್ಮಿ ಬದುಕು ಸವಿಜೇನು
-ಮಾಧವ ಅಂಜಾರು
Comments
Post a Comment