ಸಂಸ್ಕೃತಿ ಇಲ್ಲದವನ ಕೈಲಿ


ಸಂಸ್ಕೃತಿ ಇಲ್ಲದವನ ಕೈಲಿ
ಧರ್ಮಗ್ರಂಥ ಕೊಟ್ಟು
ಬೋಧನೆ ಮಾಡಿಸಿದರೆ
ಸಂಸ್ಕಾರವನ್ನೇ ಸಂಹಾರಮಾಡುವ ಹೊರತು

ಧರ್ಮಗ್ರಂಥವನರಿಯದೇ
ಸುಧರ್ಮಿಯನಾಗಿ ಬಾಳಿದವನೊಂದಿಗೆ
ಸಂಸ್ಕಾರ ಕಲಿತರೆ
ಜೀವನದುದ್ದಕೂ ಒಳಿತು

- ಮಾಧವ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ