ಎಲ್ಲರೂ ಸತ್ಯವಂತರಾಗಿದ್ದರೆ


ಎಲ್ಲರೂ ಸತ್ಯವಂತರಾಗಿದ್ದರೆ
ಆರಕ್ಷಕರ ಅಗತ್ಯವಿಲ್ಲ
ನ್ಯಾಯವಾದಿಗಳಿಗೆ ಕೆಲಸವೇ ಇಲ್ಲ...

ಅದಕ್ಕಾಗಿ ನೂರರಲ್ಲಿ
ಒಂದಷ್ಟು ಶತಮಾನ
ಕಳ್ಳರು ಕಾಕರು
ದ್ರೋಹಿಗಳು ಪಾಪಿಗಳು

ಈ ಕಳ್ಳಕಾಕರು
ದ್ರೋಹಿಗಳು ಪಾಪಿಗಳು
ಓದು ಬರಹ ಹೊಂದಿದವರೇ ಜಾಸ್ತಿ
ಯಾಕೆಂದರೆ ಅವರ ಆಸೆ
ಸಾಯೋ ಮುನ್ನ ಕೂಡಿಡಬೇಕು
ಕೊಳೆಯುವಷ್ಟು ಆಸ್ತಿ ಪಾಸ್ತಿ
-ಮಾಧವ ಅಂಜಾರು

Comments

Popular posts from this blog

( ಲೇಖನ -122) ಭೂ - ಕೈಲಾಸ

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ