ಪಡೆದು ಬಂದ ಭಾಗ್ಯ ನಿನ್ನ ಜೋತೆಯಲಿರುವಾಗ .......
ಹಲವು ಜಾತಿ ಮತ ಪಕ್ಷಗಳು , ಒಂಥರಾ ವಿಚಿತ್ರ
ಸತ್ಯಾಂಶ ತಿಳಿದೂ ಕುರುಡರಾಗಿ ಬಾಳುವರು , ಇದು ಸತ್ಯ...!
ತನ್ನನ್ನು ಹೊಗಳಿಕೊಲ್ಳುವರು ಮೇಧಾವಿ , ಮೇಲ್ಜಾತಿಯೆಂದು
ಪರರನು ತೆಗಳುವರು ಹುಂಬನು , ಕೀಳ್ಜಾತಿಯೆಂದು
ಸತ್ಯ ನಿತ್ಯ ಬದುಕಲಿ ಎದುರಾಗದು ಅಂತರ
ಕೆಚ್ಚೆದೆಯಿಂದ ಬಾಳುವೆ ನೀ.., ಪ್ರೀತಿ ಹೃದಯದ ಸಂಸಾರ
ತಿಳಿದುಕೋ ತಾ ಮೊದಲು ಮನುಜ ಜನ್ಮವು ನಶ್ವರ
ಒಳಿತಾಗಿ ಬದುಕಲು ಕಲಿ , ಹುಟ್ಟಿ ಬಂದ ಪುಣ್ಯಕ್ಕೆ ..!
ಎಲ್ಲಾ ಜಂಜಾಟಗಳ ತಾ ಸೃಷ್ಟಿಸಿಕೊಂಡಿರುವೆ
ಅತಿರೇಕಕೆ ಬಲಿಯಾಗದಿರು ದ್ರೋಹಿಸದಿರು ಆತ್ಮಕೆ
ಪಡೆದು ಬಂದ ಭಾಗ್ಯ ನಿನ್ನ ಜೋತೆಯಲಿರುವಾಗ
ವ್ಯರ್ಥ ಪ್ರಯತ್ನಕೆ ಕೈ ಹಾಕದಿರು ಒಳ್ಳೆ ಬುದ್ದಿ ಬಂದಾಗ
- ಅಂಜಾರು ಮಾಧವ ನಾಯ್ಕ್

Comments
Post a Comment