ಜೀವಿಸಲೇ ಬೇಡ

ಬೊನಿನೊಳಗಿನ 
ಹುಲಿಯಾಗ ಬೇಡ
ಪಂಜರದೊಳಗಿನ
ಗಿಳಿಯಾಗಬೇಡ
ಬೋನಿನೊಳಗಿನ
ಇಲಿಯಾಗ ಬೇಡ
ಬಲೆಯೊಳಗೆ ಸಿಗುವ
ಮೀನಾಗಬೇಡ,

ರೆಕ್ಕೆ ಇಲ್ಲದ
ಹಕ್ಕಿಯಾಗಬೇಡ
ನಾವಿಕನಿಲ್ಲದ
ದೋಣಿಯಾಗ ಬೇಡ
ವಿವೇಕವಿಲ್ಲದ
ಮನುಜನಾಗಬೇಡ
 ನಿನ್ನನ್ನು ಮರೆತು
 ಜೀವಿಸಲೇ ಬೇಡ!
       -ಮಾಧವ ಅಂಜಾರು 

 




Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ