ವಿಷ ಕುಡಿದವರು

ವಿಷ ಕುಡಿದವರು
ಪ್ರಾಣ ಕಳೆದುಕೊಳ್ಳುತ್ತಾರೆ
ಯಾಕೆಂದರೆ ಅತಿಯಾಗಿ
ಒಂದೇ ಸಮಯಕ್ಕೆ
ಕುಡಿದಿದ್ದರಿಂದ,

ವಿಷ ಕಾರುವವರು
ಪ್ರಾಣ ತೆಗೆಯುತ್ತಾರೆ
ಯಾಕೆಂದರೆ ಹುಟ್ಟುತ್ತಾ
ವಿಷ ಸ್ವಲ್ಪ ಸ್ವಲ್ಪನೇ
ತಿಂದಿದ್ದರಿಂದ,

ವಿಷ ಕುಡಿಯೋರಿಗೆ
ಹಲವು ಕಾರಣ ಇರಬಹುದು
ವಿಷ ಕಾರೋರಿಗೆ
ಕಾರಣದ ಅಗತ್ಯವಿಲ್ಲ
ಕಾರಲೆ ಬೇಕಾಗುತ್ತದೆ.. !
        - ಮಾಧವ ಅಂಜಾರು

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.