ಪಯಣಿಗ

ಯಾರಿಹರು ನಿನ್ನ ಜೊತೆ?
ಒಬ್ಬಬ್ಬರದು ಒಂದೊಂದು ಕಥೆ
ಬದುಕಿನುದ್ದಕೂ ಹಲವಾರು ವ್ಯಥೆ
ಇಂದೊ ನಾಳೆಯೋ!
ಮುಗಿಯುತ್ತದೆ ಎಲ್ಲವೂ ಜೊತೆ!

ಪಯಣಿಗ ನೀನು
ನಿನ್ನ ಕನಸಿನೆಡೆಗೆ
ಪಯಣಿಸು ಪಯಣಿಸು
ಕನಸು ನನಸಾಗುವವರೆಗೆ,
ಮನಸು ತೃಪ್ತಿಯಾಗುವವರೆಗೆ!
       ✍️ಮಾಧವ. ಕೆ. ಅಂಜಾರು.









Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ