ಸಿರಿವಂತ (ಕವನ -1)

ತಾನು ನೋವಲಿದ್ದು 
ಇನ್ನೊಬ್ಬರ ನೋವಲಿ 
ಭಾಗಿಯಾಗುವವನು
ಗುಣವಂತ!

ತಾನು ಸುಖವಾಗಿದ್ದು
ಜೊತೆಯಾಗಿರುವವರ ಸಂತೋಷ
ಬಯಸುವವನು
ಹೃದಯವಂತ!

ತಾನು ನಗುನಗುತ
ಇನ್ನೊಬ್ಬರ ಮೊಗದಲಿ ನಗು
ಬಯಸುವವನು
ನಿಜವಾದ ಸಿರಿವಂತ!
           - ಮಾಧವ ನಾಯ್ಕ್ ಅಂಜಾರು 













ತಾನು ಕೋಪಗೊಂಡು


Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ

( ಲೇಖನ -122) ಭೂ - ಕೈಲಾಸ