ಲಂಚ ಕೊಡು (ಕವನ 5)

ಪಿಂಚಣಿ ಬೇಕೇ ಲಂಚ ಕೊಡು
ದಾಖಲೆ ಬೇಕೇ ಲಂಚ ಕೊಡು
ಮನೆ ಕಟ್ಟಬೇಕೇ ಲಂಚ ಕೊಡು
ಸಾಲ ಬೇಕೇ ಲಂಚ ಕೊಡು
ಜನನ ಪತ್ರ ಬೇಕೇ ಲಂಚ ಕೊಡು
ಮರಣ ಪತ್ರ ಬೇಕೇ ಲಂಚ ಕೊಡು
ನ್ಯಾಯ ಬೇಕೇ ಲಂಚಕೊಡು
ಅನ್ಯಾಯ ಮಾಡಬೇಕೆ ಲಂಚ ಕೊಡು
ಪಂಚಾಯತ್ ಹೋದರೆ ಲಂಚ
ತಾಲೂಕ ಹೋದರೆ ಲಂಚ
ಜಿಲ್ಲೆಗೆ ಹೋದರೆ ಲಂಚ
ರಾಜ್ಯಕೆ ಹೋದರೂ ಲಂಚ
ಸರ್ಕಾರಿ ಸವಲತ್ತಿಗೆ ಲಂಚ
ಯೋಜನೆ ಬೇಕೇ ಲಂಚ ಕೊಡು
ಬಾವಿ ಬೇಕೇ ಲಂಚ ಕೊಡು
ಕೆರೆ ಬೇಕೇ ಲಂಚ ಕೊಡು
ಮಂಚ ಬೇಕೇ ಲಂಚ ಕೊಡು
ಗಾಳಿ ಬೇಕೇ ಲಂಚ ಕೊಡು
ಚಿಕಿತ್ಸೆ ಬೇಕೇ ಲಂಚ ಕೊಡು
ಸತ್ತ ಹೆಣ ಬೇಕೇ ಲಂಚ ಕೊಡು
ದುಡ್ಡಿಲ್ಲವೇ ನೀ ಸುಮ್ಮನಿದ್ದುಬಿಡು
           ✍️ಮಾಧವ ಅಂಜಾರು 😔








Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.