ಶ್ರೇಷ್ಠತೆ ಮನುಷತ್ವದಲ್ಲಿ


ಶ್ರೇಷ್ಠತೆ ಮನುಷತ್ವದಲ್ಲಿ
ಅಳತೆ ಮಾಡಬೇಕಿದ್ದದ್ದು
ವಿವಿಧ ಜಾತಿಯಲ್ಲಿ ಆಗಿಬಿಟ್ಟಿದೆ
ಎಲ್ಲರನು ವಿಭಾಗಿಸಿಬಿಟ್ಟಿದೆ

ಸಮಾನತೆ ಎಲ್ಲಾ ಧರ್ಮಗಳಲ್ಲಿ
ಇರಬೇಕಿತ್ತು ಇಂದು
ದ್ವೇಷದ ವಿಷ ಬಿತ್ತೋರು
ಅಲ್ಲಲ್ಲಿ ಹುಟ್ಟಿದ್ದಾರೆ
       -ಮಾಧವ ಅಂಜಾರು

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ