ಆಸೆ ಅಧಿಕಾರಕ್ಕೆ

ಆಸೆ ಅಧಿಕಾರಕ್ಕೆ
ಆದರೆ .......
ಜನಸೇವೆಯೇ  ಇಲ್ಲ
ಅಧಿಕಾರ ಜನಸೇವೆಗೆ
ಆದರೆ .......
ಜನಸೇವೆ ಬಹಳ ವಿರಳ .

ಅಸೆ ಇರಲಿ ಅಧಿಕಾರಕ್ಕೆ
ಆದರೆ ...
ಅತಿಯಾಸೆ ಇರಲಿ ಜನಸೇವೆಗೆ
ಅಧಿಕಾರ ಸಿಗಲಿ ಒಳಿತಿಗೆ
ಆದರೆ ...
ಜನಜೀವನವಾಗಲಿ ಸರಳ (ಸುಲಭ)
                       - ಮಾಧವ ಅಂಜಾರು


Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ