ಏಳು ಸಾಗರದಾಚೆಗೆ
ಬಾಳದೋಣಿಯ ಪಯಣವಾಯಿತು ... ಏಳು ಸಾಗರದಾಚೆಗೆ
ಆ ದೋಣಿಯು ಸಿಲುಕಿಕೊಂಡಿತು ಮರಳರಾಶಿಯೆಡೆಗೆ
ಬಿಸಿಲಲೂ ಮರಳಲ್ಲೂ ಅನಿವಾರ್ತೆಯ ಪಯಣ
ಸಹಿಸದ ನೋವಲ್ಲೂ ಧೀರ್ಘವಾಯಿತು ಭ್ರಮಣ
ನೂರಾರು ಆಸೆಗಳಿಗು ನಾ ನಡೆದು ಬಂದ ನಡೆಗೂ
ಸಿಗೋದಿಲ್ಲವೇ ಕೊನೆಗೂ ಎನ ಪ್ರೀತಿ ಮಾತಿಗು ಬೆಲೆಯು
ಓ ಗೆಳತಿ , ಮರೆಯಬೇಡ ಎನ್ನ ತುಂಬಾ ಪ್ರೀತಿಸುವೆ ನಿನ್ನ
ಬಿಸಿಲಲ್ಲೂ ಮರಳಲ್ಲೂ ಅನಿವಾರ್ಯತೆಯ ಪಯಣ
ಆವರಿಸಿತು ಹೃದಯವು ದುಗುಡದ ಭಯವು
ಅಲುಗಾಡದೆ ಇರಬಯಸಿದೆ ಪ್ರೀತಿ ಅಕ್ಕರೆಯ ನೆನೆದು
ಸವಿಸಕ್ಕರೆಯ ನೀಡಲು ದಿನವೆಲ್ಲಾ ದುಡಿದು
ಸಾವಿರ ಕನಸಿನ , ಒಂದು ಅರಮನೆಯ ಕಟ್ಟಲೆಂದು
ಇನ್ನಿರುವ ಬದುಕು ಸಂತೋಷವಾಗಿರಲೆಂದು
ಬಿಸಿಲಲೂ ಮರಳಲ್ಲೂ ಅನಿವಾರ್ತೆಯ ಪಯಣ
ಓಡೋಡಿ ಬರಲು ಬಯಕೆ , ತಬ್ಬಿ ಕುಣಿಯುವ ಹರುಷಕೆ
ಕಾಡು ನೋಡುತ್ತಿರುವೆ ಆ ದಿನವನು ಬೇಗ ನಡೆಯಲಿ ಹರಕೆ
ಓ ನನ್ನ ನಲ್ಲೆ ನಾನಿರುವೆ ಇಲ್ಲೆ ನನ ಮಾತು ಕೇಳೆ ...
ಮುದ್ದಾಗಿ ನಿನ್ನ ಸದ್ದಾಗದೆ ಬಂದು ಸೇರುವೆ ....
ಬಾಳದೋಣಿಯ ಪಯಣವಾಯಿತು ... ಏಳು ಸಾಗರದಾಚೆಗೆ
ಆ ದೋಣಿಯು ಸಿಲುಕಿಕೊಂಡಿತು ಮರಳರಾಶಿಯೆಡೆಗೆ
ಬಿಸಿಲಲೂ ಮರಳಲ್ಲೂ ಅನಿವಾರ್ತೆಯ ಪಯಣ
ಸಹಿಸದ ನೋವಲ್ಲೂ ಧೀರ್ಘವಾಯಿತು ಭ್ರಮಣ
- ಮಾಧವ ನಾಯ್ಕ್
ಆ ದೋಣಿಯು ಸಿಲುಕಿಕೊಂಡಿತು ಮರಳರಾಶಿಯೆಡೆಗೆ
ಬಿಸಿಲಲೂ ಮರಳಲ್ಲೂ ಅನಿವಾರ್ತೆಯ ಪಯಣ
ಸಹಿಸದ ನೋವಲ್ಲೂ ಧೀರ್ಘವಾಯಿತು ಭ್ರಮಣ
ನೂರಾರು ಆಸೆಗಳಿಗು ನಾ ನಡೆದು ಬಂದ ನಡೆಗೂ
ಸಿಗೋದಿಲ್ಲವೇ ಕೊನೆಗೂ ಎನ ಪ್ರೀತಿ ಮಾತಿಗು ಬೆಲೆಯು
ಓ ಗೆಳತಿ , ಮರೆಯಬೇಡ ಎನ್ನ ತುಂಬಾ ಪ್ರೀತಿಸುವೆ ನಿನ್ನ
ಬಿಸಿಲಲ್ಲೂ ಮರಳಲ್ಲೂ ಅನಿವಾರ್ಯತೆಯ ಪಯಣ
ಆವರಿಸಿತು ಹೃದಯವು ದುಗುಡದ ಭಯವು
ಅಲುಗಾಡದೆ ಇರಬಯಸಿದೆ ಪ್ರೀತಿ ಅಕ್ಕರೆಯ ನೆನೆದು
ಸವಿಸಕ್ಕರೆಯ ನೀಡಲು ದಿನವೆಲ್ಲಾ ದುಡಿದು
ಸಾವಿರ ಕನಸಿನ , ಒಂದು ಅರಮನೆಯ ಕಟ್ಟಲೆಂದು
ಇನ್ನಿರುವ ಬದುಕು ಸಂತೋಷವಾಗಿರಲೆಂದು
ಬಿಸಿಲಲೂ ಮರಳಲ್ಲೂ ಅನಿವಾರ್ತೆಯ ಪಯಣ
ಓಡೋಡಿ ಬರಲು ಬಯಕೆ , ತಬ್ಬಿ ಕುಣಿಯುವ ಹರುಷಕೆ
ಕಾಡು ನೋಡುತ್ತಿರುವೆ ಆ ದಿನವನು ಬೇಗ ನಡೆಯಲಿ ಹರಕೆ
ಓ ನನ್ನ ನಲ್ಲೆ ನಾನಿರುವೆ ಇಲ್ಲೆ ನನ ಮಾತು ಕೇಳೆ ...
ಮುದ್ದಾಗಿ ನಿನ್ನ ಸದ್ದಾಗದೆ ಬಂದು ಸೇರುವೆ ....
ಬಾಳದೋಣಿಯ ಪಯಣವಾಯಿತು ... ಏಳು ಸಾಗರದಾಚೆಗೆ
ಆ ದೋಣಿಯು ಸಿಲುಕಿಕೊಂಡಿತು ಮರಳರಾಶಿಯೆಡೆಗೆ
ಬಿಸಿಲಲೂ ಮರಳಲ್ಲೂ ಅನಿವಾರ್ತೆಯ ಪಯಣ
ಸಹಿಸದ ನೋವಲ್ಲೂ ಧೀರ್ಘವಾಯಿತು ಭ್ರಮಣ
- ಮಾಧವ ನಾಯ್ಕ್
Comments
Post a Comment