Posts

Showing posts from June, 2022

ಪಯಣಿಗ

ಯಾರಿಹರು ನಿನ್ನ ಜೊತೆ? ಒಬ್ಬಬ್ಬರದು ಒಂದೊಂದು ಕಥೆ ಬದುಕಿನುದ್ದಕೂ ಹಲವಾರು ವ್ಯಥೆ ಇಂದೊ ನಾಳೆಯೋ! ಮುಗಿಯುತ್ತದೆ ಎಲ್ಲವೂ ಜೊತೆ! ಪಯಣಿಗ ನೀನು ನಿನ್ನ ಕನಸಿನೆಡೆಗೆ ಪಯಣಿಸು ಪಯಣಿಸು ಕನಸು ನನಸಾಗುವವರೆಗೆ, ಮನಸು ತೃಪ್ತಿಯಾಗುವವರೆಗೆ!        ✍️ಮಾಧವ. ಕೆ. ಅಂಜಾರು.