ವಿಷ ಕುಡಿದವರು
ವಿಷ ಕುಡಿದವರು ಪ್ರಾಣ ಕಳೆದುಕೊಳ್ಳುತ್ತಾರೆ ಯಾಕೆಂದರೆ ಅತಿಯಾಗಿ ಒಂದೇ ಸಮಯಕ್ಕೆ ಕುಡಿದಿದ್ದರಿಂದ, ವಿಷ ಕಾರುವವರು ಪ್ರಾಣ ತೆಗೆಯುತ್ತಾರೆ ಯಾಕೆಂದರೆ ಹುಟ್ಟುತ್ತಾ ವಿಷ ಸ್ವಲ್ಪ ಸ್ವಲ್ಪನೇ ತಿಂದಿದ್ದರಿಂದ, ವಿಷ ಕುಡಿಯೋರಿಗೆ ಹಲವು ಕಾರಣ ಇರಬಹುದು ವಿಷ ಕಾರೋರಿಗೆ ಕಾರಣದ ಅಗತ್ಯವಿಲ್ಲ ಕಾರಲೆ ಬೇಕಾಗುತ್ತದೆ.. ! - ಮಾಧವ ಅಂಜಾರು