ಆಸೆ ಅಧಿಕಾರಕ್ಕೆ
ಆಸೆ ಅಧಿಕಾರಕ್ಕೆ ಆದರೆ ....... ಜನಸೇವೆಯೇ ಇಲ್ಲ ಅಧಿಕಾರ ಜನಸೇವೆಗೆ ಆದರೆ ....... ಜನಸೇವೆ ಬಹಳ ವಿರಳ . ಅಸೆ ಇರಲಿ ಅಧಿಕಾರಕ್ಕೆ ಆದರೆ ... ಅತಿಯಾಸೆ ಇರಲಿ ಜನಸೇವೆಗೆ ಅಧಿಕಾರ ಸಿಗಲಿ ಒಳಿತಿಗೆ ಆದರೆ ... ಜನಜೀವನವಾಗಲಿ ಸರಳ (ಸುಲಭ) - ಮಾಧವ ಅಂಜಾರು