ಕರಿಕೋಟು ಹಾಕಿರುವನು
ಎಲ್ಲರಂತೆ ಅವನೂ ಕರಿಕೋಟು ಹಾಕಿರುವನು ನೋಡುವವರ ಕಣ್ಣಿಗೆ ಬಹಳಷ್ಟು ಗಂಭೀರ ಬಹಳಷ್ಟು ಪ್ರಸಿದ್ಧ, ಕರಿಕೋಟಿನವನು ಮನದಲ್ಲೇ ಹೇಳಿಕೊಂಡನು ನಾನವನ ಕಣ್ಣಿಗೆ ಮಣ್ಣು ಹಾಕಿಯೇ ಸಿದ್ದ ನನಗೆ ಸಿಕ್ಕಿದ ಪೆದ್ದ, ಎಲ್ಲರಂತೆ ಅವನೂ ಕರಿಕೋಟು ಹಾಕಿರುವನು ಮೊಸ ಮಾಡುತ್ತಲೇ ಹುಳಬಿದ್ದು ಸತ್ತ.... ✍️ಮಾಧವ. ಕೆ ಅಂಜಾರು